Back to Languages

Kannada - Chapter 15 - Al-Hijr

Translation by Abdussalam Puthige — Permalink

Verse 49 — Surah Al-Hijr 15:49

ಅವರು, ಅವರ ಬಳಿಗೆ ಬಂದಾಗ ‘ಸಲಾಮ್’ (ಶಾಂತಿ) ಎಂದರು. ಆಗ ಅವರು (ಇಬ್ರಾಹೀಮರು), ನಮಗೆ ನಿಮ್ಮ ಕುರಿತು ಆತಂಕವಿದೆ ಎಂದರು