Back to Languages

Kannada - Chapter 19 - Maryam

Translation by Abdussalam Puthige — Permalink

Verse 22 — Surah Maryam 19:22

ನೀನು ಖರ್ಜೂರದ ಕಾಂಡವನ್ನು ನಿನ್ನೆಡೆಗೆ ಎಳೆ. ಖರ್ಜೂರದ ತಾಜಾ ಹಣ್ಣುಗಳು ನಿನ್ನ ಮೇಲೆ ಉದುರಿ ಬೀಳುವವು