Back to Languages

Kannada - Chapter 19 - Maryam

Translation by Abdussalam Puthige — Permalink

Verse 77 — Surah Maryam 19:77

ಅವನು ಕೊಚ್ಚಿಕೊಳ್ಳುತ್ತಿರುವ ಎಲ್ಲವುಗಳಿಗೂ ನಾವೇ ಉತ್ತರಾಧಿಕಾರಿಗಳಾಗುವೆವು ಮತ್ತು ಅವನು ಒಬ್ಬಂಟಿಯಾಗಿ ನಮ್ಮ ಬಳಿಗೆ ಬರುವನು