Back to Languages

Kannada - Chapter 20 - Ta-Ha

Translation by Abdussalam Puthige — Permalink

Verse 100 — Surah Ta-Ha 20:100

ಅವರು ಗುಟ್ಟಾಗಿ, ‘‘ನೀವು (ಇಹಲೋಕದಲ್ಲಿ) ಹತ್ತುದಿನ ಮಾತ್ರ ಇದ್ದಿರಿ’’ ಎಂದು ಪರಸ್ಪರ ಹೇಳಿಕೊಳ್ಳುವರು