Back to Languages

Kannada - Chapter 20 - Ta-Ha

Translation by Abdussalam Puthige — Permalink

Verse 133 — Surah Ta-Ha 20:133

ಜನರ ವಿಚಾರಣೆಯ ಸಮಯವು ಹತ್ತಿರವೇ ಇದೆ. ಆದರೂ ಅವರು ನಿಶ್ಚಿಂತರಾಗಿದ್ದಾರೆ ಮತ್ತು ಕಡೆಗಣಿಸುತ್ತಿದ್ದಾರೆ