Back to Languages

Kannada - Chapter 23 - Al-Muminun

Translation by Abdussalam Puthige — Permalink

Verse 105 — Surah Al-Muminun 23:105

ಅಲ್ಲಿ (ಇಹಲೋಕದಲ್ಲಿ) ನನ್ನ ದಾಸರ ಒಂದು ಗುಂಪಿತ್ತು. ‘‘ನಮ್ಮೊಡೆಯಾ, ನಾವು ನಂಬಿದೆವು ನಮ್ಮನ್ನು ಕ್ಷಮಿಸಿಬಿಡು ಮತ್ತು ನಮ್ಮ ಮೇಲೆ ಕರುಣೆತೋರು. ನೀನು ಅತ್ಯುತ್ತಮ ಕರುಣಾಳು’’ ಎಂದು ಅವರು ಮೊರೆ ಇಡುತ್ತಿದ್ದರು