Back to Languages

Kannada - Chapter 25 - Al-Furqan

Translation by Abdussalam Puthige — Permalink

Verse 31 — Surah Al-Furqan 25:31

ನಾವು ಮೂಸಾರಿಗೆ ಗ್ರಂಥವನ್ನು ನೀಡಿದ್ದೆವು ಮತ್ತು ಅವರ ಸಹೋದರ ಹಾರೂನರನ್ನು ಅವರ ಸಹಾಯಕರಾಗಿ ಅವರ ಜೊತೆ ಕಳಿಸಿದ್ದೆವು