Back to Languages

Kannada - Chapter 30 - Ar-Rum

Translation by Abdussalam Puthige — Permalink

Verse 3 — Surah Ar-Rum 30:3

ಕೆಲವು ವರ್ಷಗಳಲ್ಲಿ (ಇದು ಸಂಭವಿಸಲಿದೆ). ನೈಜ ಅಧಿಕಾರವು ಅದಕ್ಕಿಂತ ಹಿಂದೆಯೂ, ಅನಂತರವೂ ಅಲ್ಲಾಹನಿಗೇ ಸೇರಿರುತ್ತದೆ. ವಿಶ್ವಾಸಿಗಳು ಸಂಭ್ರಮಿಸುವ ದಿನವೊಂದು ಬರಲಿದೆ