Back to Languages

Kannada - Chapter 33 - Al-Ahzab

Translation by Abdussalam Puthige — Permalink

Verse 45 — Surah Al-Ahzab 33:45

(ಹಾಗೆಯೇ,) ಅಲ್ಲಾಹನ ಆದೇಶ ಪ್ರಕಾರ ಜನರನ್ನು ಅವನೆಡೆಗೆ ಕರೆಯುವವರಾಗಿ ಮತ್ತು ಉಜ್ವಲ ಸೂರ್ಯನಾಗಿ (ಕಳಿಸಿರುವೆವು)