Back to Languages

Kannada - Chapter 38 - Sad

Translation by Abdussalam Puthige — Permalink

Verse 21 — Surah Sad 38:21

ಇವನು ನನ್ನ ಸಹೋದರ. ಇವನ ಬಳಿ ತೊಂಭತ್ತೊಂಬತ್ತು ಕುರಿಗಳಿವೆ ಮತ್ತು ನನ್ನ ಬಳಿ ಒಂದು ಕುರಿ ಮಾತ್ರ ಇದೆ. ಅವನೀಗ ‘‘ಅದನ್ನೂ ನನಗೆ ಕೊಟ್ಟು ಬಿಡು’’ ಎನ್ನುತ್ತಿದ್ದಾನೆ ಮತ್ತು ಮಾತಿನಲ್ಲಿ ಅವನು ನನ್ನನ್ನು ಸೋಲಿಸಿದ್ದಾನೆ