Back to Languages

Kannada - Chapter 41 - Fussilat

Translation by Abdussalam Puthige — Permalink

Verse 1 — Surah Fussilat 41:1

ಇದು, ಸವಿಸ್ತಾರವಾಗಿ ವಿವರಿಸಿದ ವಚನಗಳಿರುವ ಗ್ರಂಥ – ಬುದ್ಧಿವಂತರಿಗಾಗಿ, ಅರಬೀ ಭಾಷೆಯಲ್ಲಿರುವ ಕುರ್‌ಆನ್‌