Back to Languages

Kannada - Chapter 41 - Fussilat

Translation by Abdussalam Puthige — Permalink

Verse 52 — Surah Fussilat 41:52

ಅವರೇನು, ತಮ್ಮ ಒಡೆಯನನ್ನು ಭೇಟಿಯಾಗಲಿರುವ ಕುರಿತು ಸಂಶಯದಲ್ಲಿದ್ದಾರೆಯೇ? ತಿಳಿದಿರಲಿ. ಅವನು ಖಂಡಿತ ಎಲ್ಲವನ್ನೂ ಆವರಿಸಿಕೊಂಡಿರುವನು