Back to LanguagesPrevious ChapterNext Chapter EnglishArabicUrduHindiTamilBengali
Kannada - Chapter 42 - Ash-Shura
Translation by Abdussalam Puthige — Permalink
Verse 1 — Surah Ash-Shura 42:1
ಇದೇ ರೀತಿ ನಿಮ್ಮೊಡೆಯನು ನಿಮಗೂ ನಿಮ್ಮ ಹಿಂದಿನವರಿಗೂ ದಿವ್ಯ ಸಂದೇಶವನ್ನು ಕಳಿಸಿರುವನು. ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುವನು