Back to Languages

Kannada - Chapter 43 - Az-Zukhruf

Translation by Abdussalam Puthige — Permalink

Verse 28 — Surah Az-Zukhruf 43:28

ಆದರೆ ಸತ್ಯವು ಅವರ ಬಳಿಗೆ ಬಂದಾಗ ಅವರು, ‘‘ಇದು ಕೇವಲ ಮಾಟಗಾರಿಕೆಯಾಗಿದೆ ಮತ್ತು ನಾವು ಇದನ್ನು ಧಿಕ್ಕರಿಸುತ್ತೇವೆ’’ ಎಂದು ಬಿಟ್ಟರು