Back to Languages

Kannada - Chapter 43 - Az-Zukhruf

Translation by Abdussalam Puthige — Permalink

Verse 75 — Surah Az-Zukhruf 43:75

‘‘ಓ ಮಾಲಿಕ್ (ನರಕದ ಕಾವಲುಗಾರ), ನಿಮ್ಮ ಒಡೆಯನು ನಮ್ಮನ್ನು ಮುಗಿಸಿ ಬಿಡಲಿ’’ ಎಂದು ಅವರು ಮೊರೆ ಇಡುವರು. ಅವನು, ‘‘ನೀವು ಸದಾ ಇಲ್ಲೇ ಇರ ಬೇಕಾದವರು’’ ಎನ್ನುವನು