Back to Languages

Kannada - Chapter 44 - Ad-Dukhan

Translation by Abdussalam Puthige — Permalink

Verse 54 — Surah Ad-Dukhan 44:54

(ಇಹಲೋಕದ) ಪ್ರಥಮ ಮರಣದ ಹೊರತು, ಅಲ್ಲಿ ಅವರು ಮರಣವನ್ನು ಎದುರಿಸಲಾರರು. ಅವನು ಅವರನ್ನು ನರಕದ ಶಿಕ್ಷೆಯಿಂದ ರಕ್ಷಿಸಿರುವನು