Back to Languages

Kannada - Chapter 50 - Qaf

Translation by Abdussalam Puthige — Permalink

Verse 29 — Surah Qaf 50:29

ನನ್ನ ಬಳಿ ಮಾತು ಬದಲಾಗುವುದಿಲ್ಲ. ಮತ್ತು ನಾನು ದಾಸರ ಮೇಲೆ ಅಕ್ರಮವೆಸಗುವವನಲ್ಲ