Back to Languages

Kannada - Chapter 50 - Qaf

Translation by Abdussalam Puthige — Permalink

Verse 31 — Surah Qaf 50:31

ಮತ್ತು ನಾವು ಸ್ವರ್ಗವನ್ನು ನಿಕಟಗೊಳಿಸುವೆವು. ಅದೆಂದೂ (ಅವರಿಂದ) ದೂರವಾಗದು