Back to Languages

Kannada - Chapter 51 - Adh-Dhariyat

Translation by Abdussalam Puthige — Permalink

Verse 40 — Surah Adh-Dhariyat 51:40

ಅವನು (ಫಿರ್‌ಔನನು) ತನ್ನ ಶಕ್ತಿಯ ಗುಂಗಿನಲ್ಲಿ ಬಂಡಾಯವೆದ್ದನು ಮತ್ತು (ಮೂಸಾರನ್ನು) ಜಾದೂಗಾರ ಹಾಗೂ ಹುಚ್ಚನೆಂದು ಕರೆದನು