Back to Languages

Kannada - Chapter 52 - At-Tur

Translation by Abdussalam Puthige — Permalink

Verse 34 — Surah At-Tur 52:34

‘‘ಅವನು ಇದನ್ನು (ಕುರ್‌ಆನನ್ನು) ತಾನೇ ರಚಿಸಿಕೊಂಡಿದ್ದಾನೆ’’ ಎಂದವರು ಹೇಳುತ್ತಿದ್ದಾರೆಯೇ? ನಿಜವಾಗಿ ಅವರು ನಂಬುತ್ತಿಲ್ಲ