Back to Languages

Kannada - Chapter 53 - An-Najm

Translation by Abdussalam Puthige — Permalink

Verse 39 — Surah An-Najm 53:39

(ಪರಲೋಕದಲ್ಲಿ) ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು