Back to Languages

Kannada - Chapter 56 - Al-Waqiah

Translation by Abdussalam Puthige — Permalink

Verse 66 — Surah Al-Waqiah 56:66

ನಾವು ಬಯಸಿದರೆ ಅದನ್ನು ಕೇವಲ ಹೊಟ್ಟಾಗಿಸಿ ಬಿಡಬಲ್ಲೆವು ಮತ್ತು ನೀವು ಏನೇನೋ ಹತಾಶ ಮಾತುಗಳನ್ನಾಡುತ್ತಾ ಉಳಿಯ ಬೇಕಾಗುವುದು –