Back to Languages

Kannada - Chapter 59 - Al-Hashr

Translation by Abdussalam Puthige — Permalink

Verse 17 — Surah Al-Hashr 59:17

(ಕಪಟಿಗಳ) ಸ್ಥಿತಿಯು ಶೈತಾನನಂತಿದೆ. ಅವನು ಮಾನವನೊಡನೆ ‘‘(ಸತ್ಯವನ್ನು) ದಿಕ್ಕರಿಸು’’ ಎನ್ನುತ್ತಾನೆ. ಮುಂದೆ ಅವನು ಧಿಕ್ಕರಿಸಿದಾಗ, ‘‘ನನಗೆ ನಿನ್ನೊಂದಿಗೆ ಯಾವ ಸಂಬಂಧವೂ ಇಲ್ಲ. ನಾನು ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ ಅಂಜುತ್ತೇನೆ’’ ಎಂದು ಬಿಡುತ್ತಾನೆ