Back to Languages

Kannada - Chapter 69 - Al-Haqqah

Translation by Abdussalam Puthige — Permalink

Verse 20 — Surah Al-Haqqah 69:20

ಕರ್ಮಪತ್ರವನ್ನು ಬಲಗೈಯಲ್ಲಿ ನೀಡಲಾದವನು (ಇತರರೊಡನೆ) ಹೇಳುವನು; ‘‘ಇದೋ ನನ್ನ ಕರ್ಮಪತ್ರವನ್ನು ಓದಿರಿ’’