Back to Languages

Kannada - Chapter 70 - Al-Maarij

Translation by Abdussalam Puthige — Permalink

Verse 44 — Surah Al-Maarij 70:44

ಅವರು, ತಮ್ಮ ಗೋರಿಗಳಿಂದ ಎದ್ದು ಹೊರ ಬರುವ ದಿನ, ಒಂದು ನಿರ್ದಿಷ್ಟ ಗುರಿಯೆಡೆಗೋ ಎಂಬಂತೆ ಆತುರರಾಗಿ ಧಾವಿಸುತ್ತಿರುವರು