Back to Languages

Kannada - Chapter 71 - Nuh

Translation by Abdussalam Puthige — Permalink

Verse 3 — Surah Nuh 71:3

ಅವರು (ನೂಹ್) ಹೇಳಿದರು; ‘‘ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ’’