Back to Languages

Kannada - Chapter 72 - Al-Jinn

Translation by Abdussalam Puthige — Permalink

Verse 10 — Surah Al-Jinn 72:10

‘‘ಹಿಂದೆ ನಾವು ಸುದ್ದಿ ಕೇಳಲಿಕ್ಕಾಗಿ ಅಲ್ಲಿ ಹಲವೆಡೆ ಕೂರುತ್ತಿದ್ದೆವು. ಆದರೆ ಈಗ, ಹಾಗೆ ಕೇಳ ಹೊರಟವನು, ತನ್ನ ಮೇಲೆ ಬೆಂಕಿಯ ದಾಳಿಯನ್ನು ಎದುರಿಸ ಬೇಕಾಗುತ್ತದೆ