Back to Languages

Kannada - Chapter 72 - Al-Jinn

Translation by Abdussalam Puthige — Permalink

Verse 20 — Surah Al-Jinn 72:20

ಅಲ್ಲಾಹನ ದಾಸನು (ದೂತರು, ಕಅ್ಬ:ದಲ್ಲಿ) ಅವನನ್ನು ಪ್ರಾರ್ಥಿಸಲಿಕ್ಕೆಂದು ನಿಂತಾಗ ಅವರು (ಮಕ್ಕಃದ ವಿಗ್ರಹಾರಾಧಕರು) ಆತನ ಮೇಲೆ ಮುಗಿದು ಬೀಳಲು ಹೊರಡುತ್ತಾರೆ