Back to Languages

Kannada - Chapter 8 - Al-Anfal

Translation by Abdussalam Puthige — Permalink

Verse 21 — Surah Al-Anfal 8:21

(ಈ ರೀತಿ) ಕಿವುಡರೂ ಮೂಗರೂ ಆಗಿರುವವರು ಮತ್ತು ಆಲೋಚಿಸದವರೇ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟ ಜೀವಿಗಳಾಗಿದ್ದಾರೆ