Back to Languages

Kannada - Chapter 8 - Al-Anfal

Translation by Abdussalam Puthige — Permalink

Verse 56 — Surah Al-Anfal 8:56

ಅವರು ಯುದ್ಧದಲ್ಲಿ ನಿಮ್ಮ ವಶಕ್ಕೆ ಸಿಕ್ಕಿದರೆ, ಅವರ ಮೂಲಕ, ಅವರ ಹಿಂದಿರುವ ಇತರರಿಗೆ ಪಾಠವಾಗುವಂತೆ ಅವರ ಜೊತೆ ವ್ಯವಹರಿಸಿರಿ – ಅವರು ಪಾಠಕಲಿಯಬಹುದು