Back to Languages

Kannada - Chapter 9 - At-Tawbah

Translation by Abdussalam Puthige — Permalink

Verse 55 — Surah At-Tawbah 9:55

ಅವರಿಗೆ ಒಂದು ಅಭಯ ಸ್ಥಾನವಾಗಲಿ, ಗುಹೆಯಾಗಲಿ, ಅಡಗುದಾಣವಾಗಲಿ ದೊರೆತರೆ ಅವರೆಲ್ಲಾ ಒಂದಾಗಿ ಅದರೆಡೆಗೆ ಧಾವಿಸುವರು