Back to Languages

Kannada - Chapter 95 - At-Tin

Translation by Abdussalam Puthige — Permalink

Verse 6 — Surah At-Tin 95:6

ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು – ಅವರಿಗೆ ಅಪಾರ ಪ್ರತಿಫಲವಿದೆ