Back to Languages

Kannada - Chapter 96 - Al-Alaq

Translation by Abdussalam Puthige — Permalink

Verse 19 — Surah Al-Alaq 96:19

(ದೂತರೇ,) ಬೇಡ. ನೀವು ಅವನ ಆದೇಶವನ್ನು ಪಾಲಿಸಬೇಡಿ. ನೀವು ಸಾಷ್ಟಾಂಗವೆರಗಿರಿ ಮತ್ತು (ನಮಗೆ) ನಿಕಟರಾಗಿರಿ