Back to Languages

Kannada - Chapter 100 - Al-Adiyat

Translation by Abdussalam Puthige — Permalink

Verse 1 — Surah Al-Adiyat 100:1

ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ

Verse 2 — Surah Al-Adiyat 100:2

ಅವು ಕಿಡಿ ಹಾರಿಸುತ್ತವೆ

Verse 3 — Surah Al-Adiyat 100:3

ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ

Verse 4 — Surah Al-Adiyat 100:4

ಅವು ಧೂಳೆಬ್ಬಿಸಿ ಬಿಡುತ್ತವೆ

Verse 5 — Surah Al-Adiyat 100:5

ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ

Verse 6 — Surah Al-Adiyat 100:6

ಮನುಷ್ಯನು ಖಂಡಿತ ತನ್ನ ಒಡೆಯನಿಗೆ ಕೃತಘ್ನನಾಗಿದ್ದಾನೆ

Verse 7 — Surah Al-Adiyat 100:7

ಇದಕ್ಕೆ ಖಂಡಿತ ಅವನೇ ಸಾಕ್ಷಿಯಾಗಿದ್ದಾನೆ

Verse 8 — Surah Al-Adiyat 100:8

ಅವನು ಸಂಪತ್ತನ್ನು ತುಂಬಾ ಪ್ರೀತಿಸುತ್ತಾನೆ

Verse 9 — Surah Al-Adiyat 100:9

ಅವನಿಗೆ ತಿಳಿದಿಲ್ಲವೇ, ಗೋರಿಗಳೊಳಗೆ ಇರುವವರನ್ನೆಲ್ಲಾ ಹೊರ ತೆಗೆಯಲಾಗುವ ದಿನದ ಕುರಿತು

Verse 10 — Surah Al-Adiyat 100:10

ಮತ್ತು ಮನಸ್ಸುಗಳೊಳಗೆ ಇರುವ ಎಲ್ಲವನ್ನೂ ಪ್ರಕಟ ಪಡಿಸಲಾಗುವ ದಿನದ ಕುರಿತು

Verse 11 — Surah Al-Adiyat 100:11

ಅಂದು ಅವರ ಒಡೆಯನು ಖಂಡಿತ ಅವರ ಕುರಿತು ಎಲ್ಲವನ್ನೂ ಬಲ್ಲವನಾಗಿರುವನು