Back to Languages

Kannada - Chapter 107 - Al-Maun

Translation by Abdussalam Puthige — Permalink

Verse 1 — Surah Al-Maun 107:1

ನೀವು ಕಂಡಿರಾ, ಪ್ರತಿಫಲದ ದಿನ ಸುಳ್ಳೆಂದು ತಿರಸ್ಕರಿಸುವಾತನನ್ನು

Verse 2 — Surah Al-Maun 107:2

ಅವನೇ, ಅನಾಥನನ್ನು ದೂರ ದಬ್ಬುವವನು

Verse 3 — Surah Al-Maun 107:3

ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು

Verse 4 — Surah Al-Maun 107:4

ಇನ್ನು, ಇಂತಹ ನಮಾಝಿಗಳಿಗೆ ಶಾಪವಿದೆ

Verse 5 — Surah Al-Maun 107:5

ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ ತಾಳಿದ್ದಾರೆ

Verse 6 — Surah Al-Maun 107:6

ಅವರು ಡಂಬಾಚಾರ ಮಾಡುತ್ತಾರೆ

Verse 7 — Surah Al-Maun 107:7

ಮತ್ತು ತೀರಾ ಸಣ್ಣ ನೆರವನ್ನೂ ತಡೆಹಿಡಿಯುತ್ತಾರೆ