Back to Languages

Kannada - Chapter 112 - Al-Ikhlas

Translation by Abdussalam Puthige — Permalink

Verse 1 — Surah Al-Ikhlas 112:1

ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು)

Verse 2 — Surah Al-Ikhlas 112:2

ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು

Verse 3 — Surah Al-Ikhlas 112:3

ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ

Verse 4 — Surah Al-Ikhlas 112:4

ಮತ್ತು ಅವನಿಗೆ ಸರಿಸಾಟಿಯಾಗಲು ಯಾರಿಗೂ ಸಾಧ್ಯವಿಲ್ಲ