Verse 1 — Surah An-Nas 114:1
ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ
Verse 2 — Surah An-Nas 114:2
ಅವನು (ಅಲ್ಲಾಹನು) ಮಾನವರ ದೊರೆ
Verse 3 — Surah An-Nas 114:3
ಮಾನವರ ಆರಾಧ್ಯ
Verse 4 — Surah An-Nas 114:4
ಗೊಂದಲ ಹುಟ್ಟಿಸುವವನ (ಮತ್ತು) ಅವಿತುಕೊಂಡು ಆಕ್ರಮಿಸುವವನ (ಶೈತಾನನ)ಕೆಡುಕಿನಿಂದ (ರಕ್ಷಿಸಲು ಅಲ್ಲಾಹನಲ್ಲಿ ಕೋರುತ್ತೇನೆ)
Verse 5 — Surah An-Nas 114:5
ಅವನು ಮಾನವರ ಮನದಲ್ಲಿ ಗೊಂದಲಗಳನ್ನು ಬಿತ್ತುತ್ತಾನೆ
Verse 6 — Surah An-Nas 114:6
ಅಂಥವನು ಜಿನ್ನ್‌ಗಳ ಪೈಕಿ ಇರಬಹುದು ಮತ್ತು ಮಾನವರ ಪೈಕಿಯೂ ಇರಬಹುದು