Back to Languages

Kannada - Chapter 37 - As-Saffat

Translation by Abdussalam Puthige — Permalink

Verse 18 — Surah As-Saffat 37:18

ಅದು (ಲೋಕಾಂತ್ಯದ ಕಹಳೆ) ಕೇವಲ ಒಂದು ಎಚ್ಚರಿಕೆಯ ಧ್ವನಿಯಾಗಿರುವುದು. ಅಷ್ಟರಲ್ಲೆ ಅವರು ದಂಗಾಗಿ ನೋಡ ತೊಡಗುವರು