Back to Languages

Kannada - Chapter 73 - Al-Muzzammil

Translation by Abdussalam Puthige — Permalink

Verse 9 — Surah Al-Muzzammil 73:9

ಅವನೇ ಪೂರ್ವ ಮತ್ತು ಪಶ್ಚಿಮಗಳ ಒಡೆಯನು. ಅವನ ಹೊರತು ಬೇರೆ ದೇವರಿಲ್ಲ. ಕಾರ್ಯಸಾಧಕನಾಗಿ ನೀವು ಅವನನ್ನೇ ನೆಚ್ಚಿಕೊಳ್ಳಿರಿ