Back to Languages

Kannada - Chapter 76 - Al-Insan

Translation by Abdussalam Puthige — Permalink

Verse 7 — Surah Al-Insan 76:7

(ಇಹಲೋಕದಲ್ಲಿ) ಅವರು, ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಮತ್ತು ಸರ್ವವ್ಯಾಪಿ ಸಂಕಟದ ದಿನವನ್ನು ಅಂಜುತ್ತಿರುತ್ತಾರೆ