Back to Languages

Kannada - Chapter 96 - Al-Alaq

Translation by Abdussalam Puthige — Permalink

Verse 15 — Surah Al-Alaq 96:15

ಒಂದು ವೇಳೆ ಅವನು ತನ್ನನ್ನು ತಡೆಯದಿದ್ದರೆ, ನಾವು ಅವನ ತಲೆಯ ಜುಟ್ಟನ್ನು ಹಿಡಿದು ಎಳೆದೊಯ್ಯುವೆವು