Back to Languages

Kannada - Chapter 104 - Al-Humazah

Translation by Abdussalam Puthige — Permalink

Verse 1 — Surah Al-Humazah 104:1

ವಿನಾಶಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ

Verse 2 — Surah Al-Humazah 104:2

ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ

Verse 3 — Surah Al-Humazah 104:3

ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ

Verse 4 — Surah Al-Humazah 104:4

ಖಂಡಿತ ಇಲ್ಲ. ನಿಜವಾಗಿ ಅವನು ‘ಹುತಮಃ’ದಲ್ಲಿ ಎಸೆಯಲ್ಪಡುವನು

Verse 5 — Surah Al-Humazah 104:5

ಮತ್ತು, ‘ಹುತಮಃ’ ಅಂದರೇನೆಂದು ನಿಮಗೇನು ಗೊತ್ತು

Verse 6 — Surah Al-Humazah 104:6

ಅದು ಅಲ್ಲಾಹನು ಉರಿಸಿದ ಬೆಂಕಿ

Verse 7 — Surah Al-Humazah 104:7

ಅದು ಹೃದಯಗಳನ್ನೂ ತಲುಪುವುದು

Verse 8 — Surah Al-Humazah 104:8

ಅದನ್ನು ಅವರ ಮೇಲೆ ಮುಚ್ಚಿಬಿಡಲಾಗುವುದು

Verse 9 — Surah Al-Humazah 104:9

ಉದ್ದದ ಸ್ತಂಭಗಳ ರೂಪದಲ್ಲಿ