Back to Languages

Kannada - Chapter 77 - Al-Mursalat

Translation by Abdussalam Puthige — Permalink

Verse 49 — Surah Al-Mursalat 77:49

ಅಂದು ವಿನಾಶವಿದೆ, (ಸತ್ಯವನ್ನು) ತಿರಸ್ಕರಿಸಿದವರಿಗೆ. 50. ಇದರ (ಕುರ್‌ಆನಿನ) ಬಳಿಕ, ಅವರಿನ್ನು ಯಾವ ಮಾತನ್ನು ತಾನೇ ನಂಬುವರು